logo

ಸಿಎಸ್ಐಆರ್ - ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಭಾರತ ಸರ್ಕಾರ,
ಮೈಸೂರು - 570020

ಜವಾಬ್ದಾರಿ/ ಪಾತ್ರ ಮತ್ತು ಚಟುವಟಿಕೆಗಳು

ಪಿಎಂಎಫ್‌ಎಂಇ ಅನುಷ್ಠಾನಕ್ಕಾಗಿ ಗುರುತಿಸಲಾದ ರಾಜ್ಯ ಮಟ್ಟದ ತಾಂತ್ರಿಕ ಸಂಸ್ಥೆಯ ಪ್ರಮುಖ ಪಾತ್ರಗಳು ಈ ಕೆಳಕಂಡಂತಿವೆ:

  • ರಾಜ್ಯ ಸರ್ಕಾರದ - ಅಧಿಕಾರಿಗಳಿಗೆ / ಸಂಪನ್ಮೂಲ ವ್ಯಕ್ತಿಗಳಿಗೆ / ಉದ್ಯಮಿಗಳಿಗೆ ತರಬೇತುದಾರರಿಂದ ತರಬೇತಿ (ಟಿಒಟಿ) ನಡೆಸುವುದು
  • ಆಯಾ ರಾಜ್ಯಗಳ ರಾಜ್ಯ ನೋಡಲ್ ಏಜೆನ್ಸಿಗಳೊಂದಿಗೆ ಸಂಪರ್ಕ ಕಲ್ಪಿಸುವುದು
  • ಗುರುತಿಸಲಾದ ಪ್ರದೇಶಗಳಲ್ಲಿ ಮಾಸ್ಟರ್ ತರಬೇತುದಾರರಿಂದ ದೇಶಾದ್ಯಂತ ಭಾಗವಹಿಸುವವರಿಗೆ ತರಬೇತಿ ನೀಡುವುದು
  • ಸೂಕ್ಷ್ಮ ಉದ್ಯಮಿಗಳನ್ನು ಬೆಂಬಲಿಸುವ ಸಲುವಾಗಿ ಸಾಮರ್ಥ್ಯ ಅಭಿವೃದ್ಧಿ ಚಟುವಟಿಕೆಗಳು
  • ಒಡಿಒಪಿ(ODOP) ಪ್ರಕಾರ ತಂತ್ರಜ್ಞಾನ ವರ್ಗಾವಣೆ
  • ಈ ಯೋಜನೆಯಡಿಯಲ್ಲಿ ಗುರುತಿಸಲಾದ ಉದ್ಯಮಿಗಳಿಗೆ ಸಹಕರಿಸುವುದು
  • ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಡಿಪಿಆರ್(DPR) ಸಿದ್ಧತೆ
  • ಸ್ಟಾರ್ಟ್-ಅಪ್ (start-up) ಮತ್ತು ಉದ್ಯಮಿಗಳಿಗೆ ಇನ್ಕ್ಯುಬೇಷನ್ (Incubation) ಸೇವೆ
  • ಉದ್ಯಮಿಗಳು, ರಾಜ್ಯ ಅಧಿಕಾರಿಗಳು ಮತ್ತು ಬ್ಯಾಂಕಿಂಗ್ ಸಂಸ್ಥೆಗಳ ಭಾಗವಹಿಸುವಿಕೆಯೊಂದಿಗೆ ಕಾರ್ಯಾಗಾರ / ಸೆಮಿನಾರ್ (seminar) ನಡೆಸುವುದು
  • ಪಿ ಎಂ ಎಫ್ ಎಂ ಇ (PMFME) ಮತ್ತು ಒಡಿಒಪಿ(ODOP) ಪರಿಕಲ್ಪನೆಗಳ ಪ್ರಸಾರ
PMFME ಮಾರ್ಗಸೂಚಿಗಳನ್ನು ಡೌನ್‌ಲೋಡ್ ಮಾಡಿ